Saturday, March 1, 2008

A popular dialogue these days

ರೀ ಮನಸ್ಸಿಗೆ ಬ್ಯಾಡ್ ಟೈಮ್ ಶುರು ಆದ್ರೆ ತಲೆ ಕೆರ್ಕೊಂಡು ಕ್ಯಾನ್ಸರ್ ಆಗಿ ಆಮೇಲೆ ಡಾಕ್ಟರ್ ತಲೇನೆ ತಗಿ ಅಂತಾರೆ..ಆದ್ರೆ ನಾನು ಈ ದಿಲ್ ಹೃದಯ ಅಂತಾರಲ್ಲ ಅಲ್ಲಿಗೆ ಕೈ ಹಾಕಿ ಪರ ಪರ ಅಂತ ಕೆರ್ಕೊಂಡು ಬಿಟ್ಟಿದ್ದಿನಿ ಕಣ್ರಿ.. ನಿಮ್ ನಗು ನಿಮ್ ಬ್ಯುಟಿ ನಿಮ್ ವಾಯ್ಸು ನಿಮ್ ನೋಟ ನಿಮ್ ಗೆಜ್ಜೆ ಸದ್ದು ಈ ಬಿಕನಾಸಿ ಮಳೆ ಈ ರಾಸ್ಕೆಲ್ ದೇವದಾಸ್ ಗಂಟೆ ಸದ್ದು ಎಲ್ಲ ಮಿಕ್ಸ್ ಆಗಿ ನನ್ ಜೀವನದಲ್ಲೆ ರಿಪೇರಿ ಮಾಡೋಕ್ ಆಗದೆ ಇರೋಷ್ಟ್ ಗಾಯ ಮಾಡ್ಕೊಂಡ್ ಬಿಟ್ಟೆ ಕಣ್ರಿ..ನನಗ್ ಗೊತ್ತಯಿತು ಬಿಡ್ರಿ ನೀವ್ ನನಗೆ ಸಿಗಲ್ಲ ಅಂತ ಬಿಟ್ಟ್ಕೊಟ್ ಬಿಟ್ಟೆ ಕಣ್ರಿ ನಿಮ್ಮನ್ನ ಪಟಾಯ್ಸಿ ಲೊಫ಼ರ್ ಅನ್ನಿಸಿಕೊಳ್ಳೋದಕ್ಕಿಂತ ಒಬ್ಬ ಡೀಸೆಂಟ್ ಹುಡುಗ ಅನ್ನಿಸಿಕೊಂಡ್ಉ ಬಿಟ್ರೆ ಸಾಕು ಅನ್ನಿಸಿ ಬಿಟ್ಟಿದೆ ಕಣ್ರಿ ಆದ್ರೆ ಒಂದು ಮತು ನಿಮಗೆ ನನ್ ತರ ಹುಡುಗ ಈ ಭೂಮಿ ಮೇಲೆ ಯಾರು ಸಿಗಲ್ಲ ಕಣ್ರಿ..ಲೋ ದೇವದಾಸ ನನ್ನ ಜೀವನದಲ್ಲಿ ಮೊದಲಸಲ ಒಂದು ಮೊಂಬತ್ತಿ ಹಚ್ಚಿದ್ದೆ ಮಳೆ ಬಂದು ಆರಿ ಹೋಯ್ತಲ್ಲೊ...

5 comments:

  1. hi rocky, appreciate your post but as the website is mainly for those who dont know kannada i wonder how this post of yours will do good out here??

    ReplyDelete
  2. kunidu kunidu bare olidu olidu bare kuniva ninna mele maleya haniya maale jeevake jeeva tandavele jeevakkinta saniha bare olave vishmaya ninna prema roopa kandu nanu thanma...Rekha chandrashekar

    ReplyDelete